Lewis gun
ನಾಮವಾಚಕ

ಲೂಯಿಸ್‍ ಕೋವಿ; ತೋಟಾಗಳು ಹಾರುವ ಸ್ಥಳಕ್ಕೆ ತಂತಾನೆ ಬರುವಂಥ ಅರೆ, ಗಾಳಿಯಿಂದ ತಂಪಾಗುವ ವ್ಯವಸ್ಥೆ ಹೊಂದಿದ್ದು, ಗುಂಡು ಹಾರಿಸಿದಾಗ ಉತ್ಪತ್ತಿಯಾಗುವ ಅನಿಲದಿಂದಲೇ ಕೆಲಸ ಮಾಡುವ ಬಂದೂಕು.